Log in
  • Home
  • ಶಾಲಾ ಮಕ್ಕಳಿಗೆ ರಾಮಾಯಣ ಪರೀಕ್ಷೆ

ಶಾಲಾ ಮಕ್ಕಳಿಗೆ ರಾಮಾಯಣ ಪರೀಕ್ಷೆ

5 Apr 2018 2:03 PM | Sangeeta Naganur (Administrator)

ಬೆಂಗಳೂರು: ಭಾರತ ಸಂಸ್ಕೃತಿ ಪ್ರತಿಷ್ಠಾನವು ಪ್ರತಿ ವರ್ಷದಂತೆ ಈ ವರ್ಷವೂ ರಾಮಾಯಣ ಕುರಿತಾದ ಪರೀಕ್ಷೆಯನ್ನು ಜೂ.17ರಂದು ಆಯೋಜಿಸಿದೆ.

7-10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಪ್ರತಿಯೊಬ್ಬ ಅಭ್ಯರ್ಥಿಗೆ 200 ರೂ. ಶುಲ್ಕ ನಿಗದಿ ಮಾಡಿದ್ದು, ಪರೀಕ್ಷೆಯನ್ನು ಇಂಗ್ಲಿಷ್‌ ಭಾಷೆಯಲ್ಲಿ ನಡೆಸಲಾಗುತ್ತದೆ. ಪರೀಕ್ಷೆಗೆ ಬೇಕಿರುವ ವ್ಯಾಸಂಗ ಪುಸ್ತಕ ಹಾಗೂ ಪರೀಕ್ಷಾ ಸಾಮಗ್ರಿಯನ್ನು ಸಂಸ್ಥೆಯೇ ನೀಡಲಿದೆ.

ಬೆಂಗಳೂರಿನ ಅಪಾರ್ಟ್‌ಮೆಂಟ್‌ಗಳಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ನೋಂದಾಯಿಸಿದ್ದಲ್ಲಿ ಅಲ್ಲಿಯೇ ಪರೀಕ್ಷಾ ಕೇಂದ್ರ ತೆರೆಯಲಾಗುತ್ತದೆ. ಪರೀಕ್ಷೆಗೆ ಹಾಜರಾಗಲು ಬಯಸುವವರು ಮಾ.31ರೊಳಗೆ ಶುಲ್ಕ ಪಾವತಿಸಿ ಹೆಸರು ನೋಂದಣಿ ಮಾಡಿಕೊಳ್ಳಬೇಕಿದೆ. 

Comments

  • 26 Aug 2020 11:40 AM | cialis 40 mg
    Cafergot For Sale World Chemist AvermFes https://asocialiser.com/ - Cialis FakVeife Viagra Adolescentes gauppora <a href=https://asocialiser.com/#>Cialis</a> Biopay online cialis reviews
    Link  •  Reply


Bharatha Samskrithi Pratishtan, with a view to propagate the ethical and cultural values, has been working since 1972.

Copyright © 2019-20 Bharatha Samskriti Prathishtana. All rights reserved.

Powered by Wild Apricot. Try our all-in-one platform for easy membership management